NEXT GEN BAJAJ PULSAR INDIA BAJAJ PULSAR 25TH ANNIVERSARY BAJAJ PULSAR 150 NEW MODEL 2026 BAJAJ PULSAR FLEX FUEL
Bajaj Pulsar New Launch: 25 ವರ್ಷದ ನಂತರ ಹೊಸ ಪಲ್ಸರ್ 150 ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಆಗಸ್ಟ್ನಲ್ಲಿ ಲಾಂಚ್ ಆಗುವ ಇದು E85 ಫ್ಲೆಕ್ಸ್ ಫ್ಯೂಯಲ್ ರೂಪ ತಾಳಬಹುದು ಎಂಬ ಮಾಹಿತಿ ಇದೆ.